Friday 26 July 2013

ಕುಮಾರಣ್ಣ ಉವಾಚ


ಮೊದಲೇ
ನನ್ನ ಬಳಿ
ಸರಿಯಾದ
ಹೊಂದಾಣಿಕೆ
ಮಾಡಿಕೊಂಡಿದ್ದರೆ
ಚೆನ್ನಾಗಿತ್ತು
ಯಡ್ಡಿ!

ಆಗ ನಾನು
ಆಡಿಸುತ್ತಿರಲಿಲ್ಲ
ಕಡ್ಡಿ!!

No comments:

Post a Comment