Monday 8 July 2013

ಬಿಕರಿ


ಫೇಸ್ ಬುಕ್ ನಲ್ಲಿ
ಅಭಿಮಾನಿಗಳು
ಬಿಕರಿ!

ಸುದ್ದಿ ಹೊರ
ಬರುತ್ತಿದ್ದಂತೆಯೇ
ಇನ್ನು ಮುಂದೆ
ತಮ್ಮ ಆಟ
ಸಾಗದು ಎಂದು
ಕೆಲ ರಾಜಕಾರಣಿಗಳು
ಆದರು ಗಾಭರಿ!!

No comments:

Post a Comment