Tuesday 11 June 2013

ಟವಲ್ ಮಹಿಮೆ


ಹಿಂದೊಮ್ಮೆ
ದೇವೇಗೌಡ್ರು
ದೇಶಾನ್ನೇ
ಆಳಿದ್ರು
ಹೆಗಲ ಮೇಲೆ
ಹಾಕ್ಕೊಂಡು
ಟವಲ್!

ಈಗ
ಶ್ರೀಶಾಂತ್
ದೇಶದ
ಮರ್ಯಾದೆಯನ್ನೇ
ತೆಗೆದುಬಿಟ್ಟ
ಸೊಂಟದಲ್ಲಿ
ಸಿಗಿಸಿಕೊಂಡು
ಟವಲ್!!

No comments:

Post a Comment