Sunday 9 June 2013

ರಾಜ್ ಕುಂದ್ರಾ


ನೆಮ್ಮದಿಯಾಗಿ
ಶಿಲ್ಪಾ ಜೊತೆ
ಸಂಸಾರ
ಮಾಡುವುದು
ಬಿಟ್ಟು
ಇದೇನು
ಮಾಡಿಬಿಟ್ಟಿರಿ
ರಾಜ್ ಕುಂದ್ರಾ?

ಗಳಿಸಿದ
ಹಣ, ಹೆಸರು
ಕೆಡಿಸಿಕೊಳ್ಳಲೆಂದೇ
ಐ.ಪಿ.ಎಲ್. ಗೆ
ಬಂದ್ರಾ??

No comments:

Post a Comment