Wednesday, 12 June 2013

ಟಾಟ


ನನಗೆ ಕೈ ಕೊಟ್ಟು
ನನ್ನ ಶಿಷ್ಯ
ಆಗೇಬಿಟ್ಟ ಪ್ರಧಾನಿ
ಅಂತ ಭಾವಿಸಿ
ಕೋಪದಿಂದ
ಹೊರಟೇ ಬಿಟ್ರು
ಎಲ್ಲರಿಗೂ ಹೇಳಿ
ಟಾಟ!

ಆಮೇಲೆ
ನಿಧಾನಕ್ಕೆ
ಯೋಚಿಸಿ,
ಇನ್ನೂ ಶುರುನೇ
ಆಗಿಲ್ವಲ್ಲಾ ಆಟ
ಅಂತ ತಿಳಿದು
ಎದ್ದು ಕುಳಿತರು
ತಾತ!!

No comments:

Post a Comment