Friday 14 June 2013

ಪಾರುಪತ್ಯ


ಇನ್ಫೋಸಿಸ್ ಮೂರ್ತಿ
ಮಗನನ್ನು
ಕರೆತಂದರು
ಜೊತೆಗಿರಲಿ ಎಂದು
ಒಂದು ಊರುಗೋಲು!

ರಾಜಕಾರಣಿಗಳೂ
ಮಕ್ಕಳನ್ನು
ಕರೆ ತರುತ್ತಾರೆ
ತಮ್ಮ
ಪಾರುಪತ್ಯ
ಮೆರೆಸಲು!!

No comments:

Post a Comment