Thursday 13 June 2013

ಹುರಿ ದುಂಬಿಗಳು


ಇನ್ನು ಮುಂದೆ
ಐ.ಪಿ.ಎಲ್
ಪಂದ್ಯಗಳಲ್ಲಿ
ಇರುವುದಿಲ್ಲ
ಹುರಿ ದುಂಬಿಗಳು!

ಸ್ವಲ್ಪ ಯಾಮಾರಿದ್ರೂ
ಕ್ರಿಕೆಟಿಗರು ಎಣಿಸ
ಬೇಕಾದೀತು ಜೈಲಿನ
ಕಂಬಿಗಳು!!

No comments:

Post a Comment