Tuesday 1 October 2013

ಗಾಂಧಿ ಜಯಂತಿ


ಇಂದು
ನಮಗೆಲ್ಲರಿಗೂ
ರಜ!

ಮಾಡ್ತೀವಿ
ತುಂಬಾ
ಮಜ!

ನೋಡಿಕೊಂಡು
ನೀನು
ಸುಮ್ಮನಿರಬೇಕು!

ನಿನಗೆ
ಒಂಥರಾ
ಸಜ!!

No comments:

Post a Comment