Friday 4 October 2013

ಜೈ ಲಲ್ಲೂ


ಜೈಲಲ್ಲು
ಹಾಕಿದರೂ,
ಲಲ್ಲು
ಅಭಿಮಾನಿಗಳು
ಅನ್ನುವುದನ್ನು
ಬಿಡುತ್ತಿಲ್ಲವಂತೆ
ಜೈ ಲಲ್ಲೂ
ಜೈ ಲಲ್ಲೂ!!

No comments:

Post a Comment