Sunday 6 October 2013

ಸಾಲ


ಸರ್ಕಾರದಿಂದ
ತಗೊಂಡ
ಸಾಲ
ತೀರಿಸದೆ,
ಹಾಕಿ
ಅದಕ್ಕೆ
ಟೋಪಿ!

ಕಾಲ ಕಾಲಕ್ಕೆ
ಸರಿಯಾಗಿ
ತೆರಿಗೆ
ಪಾವತಿಸುವನೇ
ಪರಮ
ಪಾಪಿ!!

No comments:

Post a Comment