Monday 14 October 2013

ಮಲಾಲಾ ಜಿಂಗಾಲಾಲ


ನೊಬೆಲ್
ಶಾಂತಿ
ಪ್ರಶಸ್ತಿ
ಸಿಗಲಿಲ್ಲವೆಂದು
ನೊಂದು
ಕೊಳ್ಳಬೇಡ
ಮಲಾಲ!

ನಿನ್ನ
ದೇಶದಲ್ಲಿ
ನೀನು
ಮಾಡಿದ
ಶಿಕ್ಷಣ
ಕ್ರಾಂತಿ
ನಿಜಕ್ಕೂ
ಜಿಂಗಾಲಾಲ!!

No comments:

Post a Comment