Wednesday 9 October 2013

ಜನಾರ್ಧನ ಪೂಜಾರಿ


“ಜನಾರ್ಧನ”ನಿಗೆ
ದೇವಸ್ಥಾನದಲ್ಲಿ
ವಿಧವೆಯರು
ಪೂಜೆ
ಮಾಡಲು
ಅವಕಾಶ
ಕಲ್ಪಿಸಿ
ಕೊಟ್ಟರು
“ಪೂಜಾರಿ”!

ಅದದರಲ್ಲೂ
ರಾಜಕೀಯ
ಹುಡುಕಿದರೆ
ಹೇಗೆ ರೀ..?

No comments:

Post a Comment