Tuesday 15 October 2013

ಬಕ್ರೀದು


ಇಂದು
ಮುಸ್ಲಿಂ
ಭಾಂದವರು
ಮಾಡಲಿ
ಹಬ್ಬ
ಬಕ್ರೀದು!

ನಾವು
ನೀವು
ಕೇಕು
ತಿನ್ನಲು
ಹೋಗೋಣ
ಅಯ್ಯಂಗಾರ್
ಬೇಕ್ರೀದು!!

No comments:

Post a Comment