Saturday 26 October 2013

ನೀರು ದೋಸೆ


ರಮ್ಯಾಗೆ
ಬೇಡ್ವಂತೆ
ನೀರು ದೋಸೆ!

ಯಾಕೆ
ಇಟಾಲಿಯನ್
ಪೀಜ಼್ಹಾ ನೇ
ಚೆನ್ನಾಗಿದ್ಯಾ
ನನ್ನ ಕೂಸೇ??

No comments:

Post a Comment