Thursday 3 January 2013

ಕ್ರಿಕೆಟ್


ಆಡುತ್ತಾರೆ
ನಮ್ಮವರು
ಚೆನ್ನಾಗಿ
ಐ.ಪಿ.ಎಲ್ ನಲ್ಲಿ
ಆಷ್ಟು
ಸಾಲದೇ!

ಮತ್ಯಾಕೆ
ಬೇಕು
ಇತರೆ
ಪಂದ್ಯಗಳು
ಸುಮ್ಮನಿರಬಾರದೇ!

ಪಾಪ
ಮೈ ಕೈ
ಎಲ್ಲಾ
ನೋಯದೇ!!

No comments:

Post a Comment