Saturday 19 January 2013

ಪೆಪ್ಸಿ, ಕೋಲಾ


ನಮ್ಮ
ಹಳ್ಳಿಗಳಲ್ಲಿ
ಕುಡಿಯಲು
ನೀರಿಲ್ಲ!

ಆದರೆ
ಪೆಪ್ಸಿ
ಕೋಲಾಗಳಿಗೆ
ಮಾತ್ರ
ಎಲ್ಲಿಯೂ
ಬರವಿಲ್ಲ!!

No comments:

Post a Comment