Monday 7 January 2013

ದೊಡ್ಡವರು


ದೊಡ್ಡವರು
ದೊಡ್ಡತನ
ತೊರಿಸಲ್ಲ!

ಚಿಕ್ಕವರಿಗೆ
ಮಾರ್ಗದರ್ಶನ
ಮಾಡಲ್ಲ!

ಚಿಕ್ಕವರು
ದೊಡ್ಡವರಾಗಲು
ಪ್ರಯತ್ನಿಸಲ್ಲ!

ಇದು
ನಮ್ಮೆಲ್ಲರ
ದುರಂತ
ಹೌದಲ್ವಾ?

No comments:

Post a Comment