Thursday 10 January 2013

ನಮ್ಮ ದೇಶ


ನೋಡ
ನೋಡುತ್ತಲೇ
ಹೇಗಾಗಿ
ಬಿಟ್ಟಿತು
ನಮ್ಮ
ದೇಶ!

ಒಂದು
ಕಾಲದಲ್ಲಿ
ಶಾಂತಿ,
ತ್ಯಾಗ,
ಬಲಿದಾನಕ್ಕೆ
ಹೆಸರಾಗಿದ್ದ
ಭಾರತ

ಇಂದು
ಅತ್ಯಾಚಾರ,
ಅನಾಚಾರ,
ಭ್ರಷ್ಟಾಚಾರಕ್ಕೆ
ತುತ್ತಾಗಿ
ಹೋಯಿತೇ??

No comments:

Post a Comment