Friday 11 January 2013

ಕಣ್ಣೀರು


ಬೇರೆಯವರು
ನಮ್ಮ
ಕಣ್ಣೀರನ್ನು
ಒರೆಸಲಿ
ಎಂದು
ನಾವೇಕೆ
ಕಾಯಬೇಕು?

ಇಲ್ಲವೇ
ಎರಡು
ಕೈಗಳು
ಒಮ್ಮೆ
ಒರೆಸಿಕೊಂಡು
ಹೊರಟೇಬಿಡೋಣ.
ತುಂಬಾ
ಕೆಲಸವಿದೆ!

ಏನೇ
ಆದರೂ,
ನಮ್ಮ
ಕೆಲಸವನ್ನು
ನಾವೇ
ಮಾಡಬೇಕಲ್ಲಾ!!

No comments:

Post a Comment