Saturday 5 January 2013

ಪ್ರತಿಮೆಗಳು


ಪ್ರತಿಮೆಗಳು
ಬಿಸಿಲಲ್ಲಿ
ಬಾಡಿ,
ಛಳಿಯಲ್ಲಿ
ನಡುಗಿ,
ಮಳೆಯಲ್ಲಿ
ನೆನೆದು
ತಮಗೆ
ಬಂದ
ದುಸ್ಥಿತಿ
ನೆನೆದು
ತಮ್ಮಲ್ಲೇ
ಕಣ್ಣೀರಾಗುತ್ತವೆ!
ಮೌನವಾಗಿ
ಬಿಕ್ಕಳಿಸುತ್ತವೆ!!

No comments:

Post a Comment