Sunday 6 January 2013

ನಿಟ್ಟುಸಿರು


ಕಮ್ಮಿ
ರನ್ನು
ಹೊಡೆದರು!

ಅಂತೂ
ಇಂತೂ
ಗೆದ್ದರು!

ಕಪ್
ಅವರಿಗೆ
ಕೊಟ್ಟರು!

ನಿಟ್ಟುಸಿರು
ಬಿಟ್ಟರು!!

No comments:

Post a Comment