Monday 21 January 2013

ಬುದ್ದು


ನನ್ನನ್ನು
ಮಕ್ಕಳನ್ನು
ತೊರೆದು
ನೀನೇನೋ
ಆಗಿಬಿಟ್ಟೆ
ಬುದ್ದ!

ನಿನ್ನನ್ನೇ
ನಿನ್ನನ್ನೇ
ನಂಬಿದ
ನಾವು
ಆಗಿಬಿಟ್ಟೇವಲ್ಲಾ
ಬುದ್ದು!!

No comments:

Post a Comment