Friday, 12 April 2013

ಕವಿತೆ ಮತ್ತು ಹೆಣ್ಣು


ಕವಿತೆ ಮತ್ತು ಹೆಣ್ಣು
ಕನಸಲಿ
ಮನಸಲಿ
ತುಂಬಾ
ಕಾಡತ್ತೆ!

ಸಮಯ
ತುಂಬಾ
ಬೇಡತ್ತೆ!

ಕೊಟ್ಟರೆ
ಹೆಣ್ಣು
ಸುಖಿಸತ್ತೆ
ಕವಿತೆ
ಅರಳತ್ತೆ!

ಇಲ್ಲಾಂದ್ರೆ
ಒಂದು
ನರಳತ್ತೆ
ಮತ್ತೊಂದು
ಸೊರಗತ್ತೆ!

ಎರಡಕ್ಕೂ ಜೀವ ಇದೆ
ಒಂದಕ್ಕೆ ನಾವು ಕೊಡಬೇಕು
ಮತ್ತೊಂದರಲ್ಲಿ ಇರೋದನ್ನು
ಅರ್ಥಮಾಡ್ಕೋಬೇಕು!!

No comments:

Post a Comment