Tuesday 16 April 2013

ಅವತಾರ


ನಮ್ಮ ಕೆಲವು
ರಾಜಕಾರಣಿಗಳದ್ದು
ದಿನಕ್ಕೊಂದು
ಅವತಾರ!

ಕೇಳಿ ಕೇಳಿ 
ಸಾಕಾಗಿ
ಹೋಗಿದೆ
ಇವರ
ಪೂರ್ವಾಪರ!

ಎಲ್ಲರೂ ಒಟ್ಟಿಗೆ
ಸೇರಿ
ಬಿಡಿಸಬೇಕು
ಇಂಥವರ
ಗ್ರಹಚಾರ!!

No comments:

Post a Comment