Friday 19 April 2013

ಅಭ್ಯರ್ಥಿ


ಒಳ್ಳೆಯ
ಅಭ್ಯರ್ಥಿ
ಹುಡುಕೋಣ!

ಅವನ
ಇತಿಹಾಸ
ಕೆದಕೋಣ!

ಅವನನ್ನೇ
ಆರಿಸಿ
ಕಳಿಸೋಣ!

ಕೊನೆಗೆ
ಅವನು ಹೇಗೆ
ಭ್ರಷ್ಟ ಆದ
ಅಂತ ನೋಡಿ
ಕಣ್ ಕಣ್
ಬಿಡೋಣ!!

No comments:

Post a Comment