Thursday 18 April 2013

ಬಾಂಬು


ನಮ್ಮ
ನಾಯಕರುಗಳಿಗಿಲ್ಲ
ಚಿಂತೆ
ಬೆಂಗಳೂರಲ್ಲಿ
ಹೇಗೆ
ಸಿಡಿಯಿತು
ಬಾಂಬು?

ಅವರಿಗೊಂದೇ
ವೇದನೆ
ಈ ಸಲ
ಏನು
ಮಾಡುವುದು
ಮತದಾರ
ಕೈಗೆ
ಕೊಟ್ಟರೆ
ಚಂಬು??

No comments:

Post a Comment