Monday 22 April 2013

ಬಿಗ್ ಬಾಸ್


ಗಂಟು ಮೂಟೆ
ಕಟ್ಟಿ ಹೊರಡಲು
ತಯಾರಾಗಬೇಕು
ಕರೆದರೆ
ಬಿಗ್ ಬಾಸ್!

ಇಲ್ಲೇ ಎಲ್ಲಾ
ಬಿಟ್ಟು ಹೋಗಬೇಕು
ಮೇಲಿಂದ
ಕರೆದರೆ
ನಮ್ಮ ಬಾಸ್!!

No comments:

Post a Comment