Saturday 13 April 2013

ಕಪ್ಪೆ ಕಪ್ಪೆ


ಕಪ್ಪೆ ಕಪ್ಪೆ
ನೀ ಹಾಗೇಕೆ
ಜಿಗಿತಿರುವೆ
ಆಲಿಂದಿಲ್ಲಿಗೆ?

ಅಯ್ಯೋ ಬೆಪ್ಪೆ
ಅಷ್ಟೂ
ತಿಳಿಯಾಕ್ಕಿಲ್ವ
ನಿಂಗೆ?

ಇನ್ನೂ ಯಾರೂ
ಟಿಕೀಟು ಕೊಡಲಿಲ್ಲಾ
ನಂಗೆ!

No comments:

Post a Comment