Sunday 7 April 2013

ದಾಕ್ಷಿಣ್ಯ


ಸರಕಾರದಿಂದ
ಮಠಗಳಿಗೆ
ನೋಟಿನ
ದಕ್ಷಿಣೆ!

ಅವುಗಳಿಗೆ
ಈಗ
ವೋಟು
ಕೋಡಿಸಲೇಬೇಕಾದ
ದಾಕ್ಷಿಣ್ಯ!!

No comments:

Post a Comment