Wednesday 24 April 2013

ಆಸ್ತಿ ಏರಿಕೆ


ಕಳೆದ ಐದು
ವರ್ಷಗಳಲ್ಲಿ
ನಮ್ಮ ಶಾಸಕರ
ಆಸ್ತಿ ನಾಲ್ಕು ಪಟ್ಟು
ಏರಿಕೆ!

ಆಗದೆ?
ಕೈ ಇಟ್ಟ ಕಡೆಯೆಲ್ಲಾ
ಸಿಕ್ಕಿದರೆ ಕಾಣಿಕೆ!!

No comments:

Post a Comment