Monday 8 April 2013

ಪ್ರಣಾಳಿಕೆ


ರಾಜಕೀಯ
ಪಕ್ಷಗಳಿಂದ
ಚುನಾವಣೆಗಾಗಿ
ಬಣ್ಣ ಬಣ್ಣದ
ಪ್ರಣಾಳಿಕೆ!

ನಂತರ
ಅದೆಲ್ಲಾ
ಬಣ್ಣ
ಕಳಚಿದ
ಪಳಯಿಳಿಕೆ!!

No comments:

Post a Comment