Wednesday 17 April 2013

ಹಾಸಿಗೆ


ಚಾಚಬೇಕು
ಕಾಲು
ಇದ್ದಷ್ಟು
ಹಾಸಿಗೆ!

ಕೆಲವರಿಗೆ
ಅದೇನೋ
ಮೋಹ
ಬಾಚಿಕೊಳ್ಳಲು
ಹೇಸಿಗೆ!!

No comments:

Post a Comment