Sunday 21 April 2013

ಮಗ್ನ


ರಾಜಕಾರಣಿಗಳು
ದೇಶ ಕೊಳ್ಳೆ
ಹೊಡೆಯುವದರಲ್ಲಿ
ಮಗ್ನ!

ಪ್ರಜೆಗಳು
ಟಿ.ವಿ.
ಸಿನಿಮಾ
ಕ್ರಿಕೆಟ್
ನೋಡುವುದರಲ್ಲಿ
ತಲ್ಲೀನ!!

No comments:

Post a Comment