Monday 12 November 2012

ದೀಪಾವಳಿ ಗಿಫ್ಟ್


ದೀಪಾವಳಿಗೆ
ನಿನಗೇನು
ಗಿಫ್ಟ್
ಬೇಕೆಂದೆ?

ಈ ಸಲ
ಏನೂ
ಬೇಡೆಂದೆಳು!

ನಿಮ್ಮ
ಕ್ರೆಡಿಟ್ ಕಾರ್ಡೇ
ಸಾಕೆಂದಳು!!

No comments:

Post a Comment