Friday 16 November 2012

ಮಗ


ಮದ್ವೆ ಆದ್ಮೇಲೆ
ಮಗ
ಮಾವನ ಮನೆ
ಸೇರ್ಕೊಂಡ!

ನಾವು
ವೃದ್ದಾಶ್ರಮ
ಸೇರ್ಕೊಂಡ್ವಿ!!

No comments:

Post a Comment