Friday 23 November 2012

ಅಣುಕಸ


ನಿಮಗಿಲ್ಲದಿದ್ದರೂ
ಕೇಳಿದಾಗಲೆಲ್ಲಾ
ನೀರು
ಬಿಡುವ
ನಿಮಗೆ!

ತಿರುಗಿ
ನಾವೇನು
ಕೊಡಬಲ್ಲೆವು?
“ಅಣುಕಸ”ವೊಂದನ್ನು
ಬಿಟ್ಟು!!

No comments:

Post a Comment