Saturday 3 November 2012

ಹೃದಯ


ಆಗ ತಾನೆ
ನರ್ಸಿಂಗ್ ಹೋಂನಿಂದ
ಡ್ಯೂಟಿ ಮುಗಿಸಿ
ಹೊರ ಬರುತ್ತಿದ್ದ
ನರ್ಸ್ ಒಬ್ಬಳನ್ನು
ಕಂಡು,
“ನೀವು
ನನ್ನ ಹೃದಯ ಕದ್ರಿ
ಅಂದ”!

“ನಾಳೆ ಅಡ್ಮಿಟ್ ಆಗು
ನಿನ್ನ ಕಿಡ್ನಿ
ಕದೀತೀನಿ”
ಅಂದ್ಲು!!

No comments:

Post a Comment