Monday 19 November 2012

ಮಂತ್ರಿ


ನೆಟ್ಟಗೆ
ನಾಲ್ಕು
ಅಕ್ಷರ   
ಓದಕ್ಕೆ
ಬರೆಯಕ್ಕೆ
ಬರಲ್ಲ
ಅವನು
ಮಂತ್ರಿ!
ಎಲ್ಲಾ
ಬರೋನು
ಅವನ
ಪಿ.ಎ!!

No comments:

Post a Comment