Thursday 15 November 2012

ಶಾಂತಿ


ಶಾಂತಿಯನ್ನು
ಅರಸುತ್ತಾ
ಹಿಮಾಲಯಕ್ಕೆ
ಹೊದ
ಸನ್ಯಾಸಿಗೆ
ಕೊನೆಗೂ
ಶಾಂತಿ
ಸಿಕ್ಕಳು!
ಮದ್ವೆ
ಆಗಿ
ಈಗ
ಮೂರು
ಮಕ್ಕಳು!!

No comments:

Post a Comment